ಸ್ಯಾಡಲ್ ಪೀಕ್ ರಾಷ್ಟ್ರೀಯ ಉದ್ಯಾನವು ಭಾರತದ ಅಂಡಮಾನ್ ಮತ್ತು ನಿಕೊಬಾರ್ ದ್ವೀಪಗಳಲ್ಲಿದೆ.ಇದನ್ನು ೧೯೭೯ರಲ್ಲಿ ಸ್ಥಾಪಿಸಲಾಯಿತು. ಇಲ್ಲಿ ಹಲವಾರು ಅಪರೂಪದ ಪ್ರಾಣಿ ಪ್ರಭೇದಗಳಿದ್ದು, ಅದರಲ್ಲಿ ಅಂಡಮಾನ್ ಕಾಡು ಹಂದಿ,ಆಂಡಮಾನ್ ಪರ್ವತ ಮೈನಾ,ಡಾಲ್ಫಿನ್‍ಗಳು,ತಿಮಿಂಗಿಲಗಳು,ಉಪ್ಪು ನೀರಿನ ಮೊಸಳೆಗಳು ಸೇರಿವೆ. == ಸಸ್ಯ ಸಂಪತ್ತು == ಇಲ್ಲಿ ತೇವಭರಿತ ಉಷ್ಣವಲಯದ ಅರಣ್ಯ ಕಂಡುಬರುತ್ತಿದ್ದು,ಮುಖ್ಯ ಭೂಮಿ ಭಾರತಲ್ಲಿ ಕಂಡುಬರದ ಕೆಲವು ಸಸ್ಯ ಪ್ರಭೇದಗಳು ಇಲ್ಲಿ ಕಾಣಸಿಗುತ್ತವೆ. == ಉಲ್ಲೇಖಗಳು ==